ಅಮ್ಮನಲ್ಲವೇ
ನಿನ್ನ ಪ್ರತೀ ಚಲನವನ್ನು ಗಮನಿಸುವುದು ನನ್ನ ಹವ್ಯಾಸ.
ಬಿದ್ದರೂ ಏಳುತ್ತೀಯಾ ಎನ್ನುವುದು ನನ್ನ ವಿಶ್ವಾಸ.
ನೀ ಬೇಡವೆಂದರೂ ಹಿಂಬಾಲಿಸುವುದು ನನ್ನ ಅಭ್ಯಾಸ.
ಸಂತೋಷದಿಂದಿರು.
ನಾನಿರುವೆನಲ್ಲವೇ ?
मां हूँ ना,
तुम्हारी हर चाल पर ध्यान देना मेरा शौक है।
गिर कर भी उठोगे यह मेरा विश्वास है।
तुम्हारे मना करने पर भी पीछा करना मेरी आदत है ।
खुश रहो,
मैं हूँ ना
I am The Mother,
t is in My Pursuit (Havyasa) to pay attention to your every move.
It is My belief (Vishvasa) that you will rise even after falling.
It is My habit ( Abhyasa) to follow you even if you refuse.
Be Happy,
I am there isn’t it.