06-04-2022


ಕಗ್ಗತ್ತಲೆಯೇ ಆವರಿಸಿರುವ ಗುಹೆಗಳು ಸಾಧಕರಿಗೆ ಉತ್ತು0ಗದ ಬೆಳಕಿನ ದರ್ಶನವ ನೀಡಿವೆ.

ಹಾಗೆಯೇ ನಿಮ್ಮ ಜೀವನದಲ್ಲಿ ನೀವು ಎದುರಿಸುವ ಪ್ರತೀಯೊಂದು ಸವಾಲುಗಳು ಅಥವಾ ಕಠಿಣತೆಯು  ನಿಮ್ಮಲ್ಲಿ ಅಡಗಿರುವ ನಿಮ್ಮ ಸಾಮರ್ಥ್ಯದ ಭಲವನ್ನು ಪರಿಚಯಿಸಲೆಂದೇ ಬಂದಿರುತ್ತವೆ.

ನನ್ನ ಪ್ರಿಯರೇ, ಯಾವಾಗಲೂ ಸಂತೋಷದಿಂದಿರಿ.

ಆಶೀರ್ವಾದಗಳು 🌹🌸

చిమ్మచీకటి గుహలు అన్వేషకులకు  అత్యధిక కాంతిని చూపించాయి. అదేవిధంగా  మీ   జీవితములో మీరు ఎదుర్కొనే కష్టాలు సవాళ్ళు, మీ అంతరంగములో  నిబిఢీకృతమైయున్నశక్తిని  మీకు ఎఱుక పరచడానికే.

నా  ప్రియతములారా ఎల్లప్పుడూ  సంతోషముగా  ఉండండి.ఆశీర్వాదములు.

இருண்ட குகைகள், தேடுபவர்களுக்கு மிக உயர்ந்த ஒளியைக் காட்டியுள்ளன. அதேபோல, உங்கள் வாழ்க்கையில் நீங்கள் சந்திக்கும் சவால்கள் அல்லது சிரமங்கள் உங்களுள் மறைந்திருக்கும் பலத்தை உங்களுக்குக் காண்பிக்கும்.

என் அன்பே மகிழ்ச்சியாக இரு

गहरी अंधकारमय गुफाओं ने साधकों को उच्चतम प्रकाश दिखाया हैl

उसी प्रकार आपके जीवन की चुनौतियां और कठिनाइयां आपको आपकी सुप्त क्षमताओं से विदित कराती हैl

खुश रहो मेरे प्यारोंl

अनेक आशीर्वादl

The darkest caves have shown the highest light to the seekers

Similarly the challenges or difficulties you come across in your life are there to show you your own hidden strength

Be happy my beloved

Blessings 

Post navigation